ಅನೇಕ ಅಕ್ರಮಗಳನ್ನು ಮಾಡಿ ಗುರುತರವಾದ ಆಪಾದನೆಗಳನ್ನು ಎದುರಿಸುತ್ತಿರುವ ಡಿ.ಕೆ.ಶಿವಕುಮಾರ್ ಅವರು ಇವುಗಳೆಲ್ಲವನ್ನೂ ರಾಜ್ಯದ ಜನತೆ ಮರೆತಿದ್ದರೆಂಬ ಭಾವನೆಯಲ್ಲಿ ಮಾಡಿದ ಭ್ರಷ್ಟ ಕೆಲಸಗಳ ಕಳಂಕ ತೊಳೆದುಕೊಳ್ಳಲು ಹೊರಟಿದ್ದೀರಿ ಎಂದು ಎಎಪಿ ಹೇಳಿದೆ..
AAP request to file case against DK shivakumar and other congress leaders under National Disaster Management act.